ಗುರು, ಶ್ರೀಕಾಂತ್ ನಹತಾ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಬಪ್ಪಿ ಲಹರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್ ಮತ್ತು ನೀತುಪುರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ == ಪಾತ್ರವರ್ಗ == ನಾಯಕ(ರು) = ಅಂಬರೀಶ್ ನಾಯಕಿ(ಯರು) = ನೀತುಪುರಿ ಶ್ರೀನಾಥ್, ದೇವರಾಜ್ ಮುಖ್ಯಮಂತ್ರಿ ಚಂದ್ರು == ಉಲ್ಲೇಖಗಳು ==